HomePage_Banner
HomePage_Banner

ಎ.ಎಮ್ ಕಾಂಪ್ಲೆಕ್ಸ್‌ನಲ್ಲಿ ಎ.ಜೆ.ಕ್ಯಾಂಟೀನ್ ಮತ್ತು ಜ್ಯೂಸ್ ಪಾಯಿಂಟ್ ಶುಭಾರಂಭ

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಸಮೀಪದ ಎ.ಎಮ್ ಕಾಂಪ್ಲೆಕ್ಸ್‌ನಲ್ಲಿ ಎ.ಜೆ.ಕ್ಯಾಂಟೀನ್ ಮತ್ತು ಜ್ಯೂಸ್ ಪಾಯಿಂಟ್ ಜೂ.13ರಂದು ಶುಭಾರಂಭಗೊಂಡಿತು. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರಸಭಾ ಆರೀಗ್ಯ ನಿರೀಕ್ಷಕ ರಾಮಚಂದ್ರ, ನ್ಯಾಯಾಧೀಶ ಬಸವರಾಜು, ಜೀತ್ ಸ್ಟುಡಿಯೋ ಮಾಲಕ ಸುಧಾಕರ ಶೆಟ್ಟಿ, ಶೀತಲ ಗಾರ್ಮೆಂಟ್ಸ್‌ನ ಖಲಂದರ್, ಸಿದ್ದಿಕ್ ಪೈಚಾರ್, ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು.ಮಾಲಕರಾದ ಅಬ್ದುಲ್ ರಹಿಮಾನ್ ಸ್ವಾಗತಿಸಿ ನಮ್ಮಲ್ಲಿ ಬಿರಿಯಾನಿ, ಊಟ, ಗಂಜಿ ಊಟ, ಫಾಸ್ಟ್ ಫುಡ್, ಚಹ, ಕಾಫಿ, ಚಾಟ್ಸ್, ಜ್ಯೂಸ್, ಚೈನೀಸ್ ಐಟಂಗಳು ಅಲ್ಲದೆ ಕ್ಯಾಟರಿಂಗ್ ಸರ್ವಿಸ್ ಕೂಡ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.