ಮಾನಸದಲ್ಲಿ ಫಾಸ್ಟ್ರಾಕ್ ವಾಚುಗಳಿಗೆ ಶೇ.30 ರಿಯಾಯಿತಿ Posted by suddinews21 Date: June 16, 2019 in: ಇತ್ತೀಚಿನ ಸುದ್ದಿಗಳು Leave a comment 18 Views Ad Here: x ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಮಾನಸ ಟೈಮ್ಸ್ನಲ್ಲಿ ಫಾಸ್ಟ್ರಾಕ್ ಕಂಪೆನಿಯ ಎಲ್ಲಾ ಮಾಡೆಲ್ಗಳ ಕೈಗಡಿಯಾರಗಳು ಶೇ.30ರ ತನಕ ರಿಯಾಯಿತಿ ದರದಲ್ಲಿ ಮಾರಾಟ ಲಭ್ಯವಿದೆ. ಈ ಕೊಡುಗೆಯು ಜೂ.23ರವರೆಗೆ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.