HomePage_Banner
HomePage_Banner
HomePage_Banner

ಪಾಂಗ್ಲಾಯಿ ಬೆಥನಿ ಪ್ರೌಢ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂ.15 ರಂದು ವಿವಿಧ ಸಂಘಗಳಾದ ವಿಜ್ಞಾನ, ಸಾಹಿತ್ಯ, ಸಮಾಜ, ಇಂಗ್ಲೀಷ್, ಕ್ರೀಡಾ, ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.  ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್|ಜೆಸಿಂತರವರು ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನ ನೀಡಿ, ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ನಂತರ ವಿವಿಧ ಸಂಘಗಳು ವಿವಿಧ ಚಟುವಟಿಕೆಗಳನ್ನು ನೀಡಿದರು. ವಿವಿಧ ಸಂಘಗಳ ಅಧ್ಯಕ್ಷರುಗಳಾಗಿ ಸಾಹಿತ್ಯ- ಧನ್ಯ ಮತ್ತು ವಿಶಾಲ್ ಕಾಮತ್, ವಿಜ್ಞಾನ -ಅನೀಶ್ ಮತ್ತು ಆಯಿಷತ್ ಇಫ, ಸಮಾಜ- ಫಾತಿಮತ್ ಜುಮಾನ ಮತ್ತು ಝಕೀಯ ಸನ, ಇಂಗ್ಲೀಷ್ -ಫಾಯಿಝ, ಕ್ರೀಡಾ- ಅಕ್ವೀನ್ ಮತ್ತು ವಿಪುಲ್, ಸ್ಕೌಟ್ಸ್ ಮತ್ತು ಗೈಡ್ಸ್ತ್ ತೇಜಸ್ ಮತ್ತು ಸುಜಯ್ ಕೃಷ್ಣ, ಇವರನ್ನು ಆಯ್ಕೆ ಮಾಡಲಾಯಿತು.

ಪ್ರತಿ ಸಂಘಗಳಿಗೆ ಸಂಬಂಧಿಸಿದ ಶಿಕ್ಷಕರಾದ ಸಿಸ್ಟ್ಟರ್ ಲಿಡಿಯಾ ಪಿಂಟೋ, ಫ್ಲೋರಿನ್, ಪವಿತ್ರ, ಬೃಂದಾ, ಪ್ರಜ್ಯೋತಿ, ಜರೀನ, ಕುಮಾರಿ ವಿಲ್ಮ, ಹೇಮಲತ, ರೂಪಿತ್ ರೈ, ಮೈತ್ರೇಯಿರವರು ಉಪಸ್ಥಿತರಿದ್ದು ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.

ಶಾಲಾ ನಾಯಕನಾಗಿ ನಿಖಿಲ್ ಎಂ ಮತ್ತು ಶಾಲಾ ಉಪನಾಯಕಿಯಾಗಿ ತನಿಷಾ ಪಿ ರೈ ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.