HomePage_Banner
HomePage_Banner
HomePage_Banner

ಶಾಂತಿನಗರ ಸರಕಾರಿ ಪ್ರೌಢಶಾಲಾ ಮಂತ್ರಿ ಮಂಡಲ

Puttur_Advt_NewsUnder_1
Puttur_Advt_NewsUnder_1

 

                                                                      ಮನೀಷ್ ಎಸ್
                                                                                    ಯಜ್ಞೇಶ್

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ 2019-20ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಶಾಲಾ ನಾಯಕನಾಗಿ ಮನೀಷ್ ಎಸ್ (10ನೇ ತರಗತಿ), ಉಪನಾಯಕನಾಗಿ ಯಜ್ಞೇಶ್ (9ನೇ ತರಗತಿ), ಮಹಿಳಾ ಮಂತ್ರಿಯಾಗಿ ದೀಪ್ತಿ ಎನ್ (10ನೇತರಗತಿ), ಶಿಕ್ಷಣ ಮಂತ್ರಿಯಾಗಿ ಸುಜೀತ್ (8ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ಜಿತೇಶ (9ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಸವಿನ್ ಆರ್ (10ನೇ ತರಗತಿ) , ಸಾಂಸ್ಕೃತಿಕ ಮಂತ್ರಿಯಾಗಿ ಭಾನುಶ್ರೀ (10ನೇ ತರಗತಿ), ಗೃಹ ಮಂತ್ರಿಯಾಗಿ ಹಿತೇಶ್ ಪಿ ( 10ನೇ ತರಗತಿ) , ಆರೋಗ್ಯ ಮಂತ್ರಿಯಾಗಿ ತೃಷಾ ಕುಮಾರಿ ಎಸ್ ( 10ನೇ ತರಗತಿ) ಹಾಗು ಅಕ್ಷರ ದಾಸೋಹ ಮಂತ್ರಿಯಾಗಿ ಸಾಜಿದಾ ಬಾನು ( 10ನೇ ತರಗತಿ) ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯ ವಿಷ್ಣು ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಆಯ್ಕೆಯಾದ ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಕಲಾ ಶಿಕ್ಷಕಿ ಜಯಂತಿ ಜೆ. ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ನಿರ್ಮಲಾ ರೋಡ್ರಿಗಸ್, ಧನಲಕ್ಷ್ಮಿ , ದೀಪಾ ಎಂ ಮತ್ತು ಲಿಂಗಪ್ಪ ಎನ್ ರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.