Home_Page_Advt
Home_Page_Advt
Home_Page_Advt

ಕುಟ್ರುಪ್ಪಾಡಿ ಪೃಥ್ವಿ ಒಕ್ಕೂಟದ ಅಧ್ಯಕ್ಷೆಯಾಗಿ ಆಲೀಸ್ ತೋಮಸ್

Puttur_Advt_NewsUnder_1
Puttur_Advt_NewsUnder_1
          ಆಲೀಸ್‌ತೋಮಸ್
  ಮರಿಯಮ್ಮ ಮ್ಯಾಥ್ಯೂ
   ಸ್ವಪ್ನ

ಪುತ್ತೂರು: ರಾಜ್ಯ ಸರಕಾರದ ಸಂಜೀವಿನಿ(ಎನ್‌ಆರ್‌ಎಲ್‌ಎಮ್) ಯೋಜನೆಯ ಕುಟ್ರುಪ್ಪಾಡಿ ಗ್ರಾಮದ ಒಕ್ಕೂಟ ಅಧ್ಯಕ್ಷರಾಗಿ ಕುಟ್ರುಪ್ಪಾಡಿ ಗ್ರಾಮದ ಅಲಾರ್ಮೆಯ ಆಲೀಸ್ ತೋಮಸ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮರಿಯಮ್ಮ ಮ್ಯಾಥ್ಯೂ, ಕಾರ್ಯದರ್ಶಿಯಾಗಿ ಸ್ವಪ್ನ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ, ಖಜಾಂಜಿಯಾಗಿ ಸಾಲಿ ಆಯ್ಕೆಯಾಗಿದ್ದಾರೆ.

ವಾರ್ಡ್ ಸಮಿತಿ:
ಕುಟ್ರುಪ್ಪಾಡಿ ಪಂಚಮುಖಿ 1ನೇ ವಾರ್ಡ್‌ನ ಅಧ್ಯಕ್ಷರಾಗಿ ಹರಿಣಾಕ್ಷಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಗಿರಿಜ, ಖಜಾಂಜಿ ವಿಮಲ ಆಯ್ಕೆಯಾಗಿರುತ್ತಾರೆ.

ಕುಟ್ರುಪ್ಪಾಡಿ ಸಿರಿ 2 ನೇ ವಾರ್ಡ್‌ನ ಅಧ್ಯಕ್ಷರಾಗಿ ರಜನಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸೂಸಮ್ಮ, ಖಜಾಂಜಿ ಮರಿಯಮ್ಮ ಆಯ್ಕೆಯಾಗಿರುತ್ತಾರೆ.

ಕುಟ್ರುಪ್ಪಾಡಿ ಕೀರ್ತಿ 3ನೇ ವಾರ್ಡ್‌ನ ಅಧ್ಯಕ್ಷರಾಗಿ ಆಲೀಸ್ ತೋಮಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಜಯಶ್ರೀ, ಖಜಾಂಜಿ ಸ್ವಪ್ನ ಆಯ್ಕೆಯಾಗಿರುತ್ತಾರೆ.

ಬಲ್ಯ ಶ್ರೀ ನಿಧಿ 1 ನೇ ವಾರ್ಡ್‌ನ ಅಧ್ಯಕ್ಷರಾಗಿ ಸುಲೋಚನ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಕಸ್ತೂರಿ, ಖಜಾಂಜಿ ಗೀತಾ ಆಯ್ಕೆಯಾಗಿರುತ್ತಾರೆ.

ಬಲ್ಯ ಧನ್ಯಶ್ರೀ 2 ನೇ ವಾರ್ಡ್‌ನ ಅಧ್ಯಕ್ಷರಾಗಿ ಸಾಲಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ರಾಣಿ, ಖಜಾಂಜಿ ಉಷಾ ಆಯ್ಕೆಯಾಗಿರುತ್ತಾರೆ.

ಆಯ್ಕೆ ಸಂದರ್ಭದಲ್ಲಿ ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಕೆ ಗೋಗಟೆ, ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯ ಲಿಂಗಪ್ಪ ಗೌಡ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.