HomePage_Banner
HomePage_Banner
HomePage_Banner

ಕುಕ್ಕಟ್ಟೆ ದೇಗುಲದಲ್ಲಿ ಕರಸೇವೆ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ  ಜೀರ್ಣೋದ್ಧಾರದ ಪ್ರಯುಕ್ತ ವಿಶ್ವಕರ್ಮ ಯುವಮಿಲನ ಪುತ್ತೂರು ವಲಯದ ವತಿಯಿಂದ ತೀರ್ಥ ಬಾವಿಯ ಕರಸೇವೆಯು ಜೂ 16ರಂದು ನಡೆಸಲಾಯಿತು. ದಿವಾಕರ್ ಆಚಾರ್ಯ ಪಾಲ್ತಾಡಿ,  ಮೋಹನ್ ಆಚಾರ್ಯ ಪುರುಷರಕಟ್ಟೆ, ಜಗದೀಶ್ ಆಚಾರ್ಯ ಪುತ್ತೂರು, ರೋಹಿತ್  ಆಚಾರ್ಯ ಪುತ್ತೂರು , ಲಕ್ಷ್ಮೀಶ್  ಆಚಾರ್ಯ ಬೆಳಂದೂರು, ಯಾಧವ ಆಚಾರ್ಯ ಪರುಷರಕಟ್ಟೆ, ಹರೀಶ್ ಆಚಾರ್ಯ ಕೆಮ್ಮಾಯಿ, ರವಿ ಆಚಾರ್ಯ ಕಲ್ಲೇರಿ, ಬಾಲಕೃಷ್ಣ ಆಚಾರ್ಯ ಸುರುಳಿ, ಸಂತೋಷ್ ಆಚಾರ್ಯ ಬನ್ನೂರ್, ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ಪುರುಷೋತ್ತಮ್ ಆಚಾರ್ಯ ಕುಕ್ಕಟ್ಟೆ, ಚರಣ್ ಆಚಾರ್ಯಪುರುಷರಕಟ್ಟೆ ಕರಸೇವೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.