Home_Page_Advt
Home_Page_Advt
Home_Page_Advt

ಹೊಸ ಮಾವು ಮಾರುಕಟ್ಟೆಗೆ: ಅಮಿತ್ ಶಾ ಹೆಸರಿಟ್ಟ ಕೈಮುಲ್ಲಾ ಖಾನ್

Puttur_Advt_NewsUnder_1
Puttur_Advt_NewsUnder_1


ದೇಶದ ಪ್ರಖ್ಯಾತ ಮಾವು ಬೆಳೆಗಾರ, ಹೊಸ ತಳಿಗಳ ಸಂಶೋಧಕ ಪದ್ಮಶ್ರೀ ಹಾಜಿ ಕೈಮುಲ್ಲಾ ಖಾನ್ ಅವರು ಹೊಸ ತಳಿಯ ಮಾವಿನ ಹಣ್ಣಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರಿಟ್ಟಿದ್ದಾರೆ. ಹೊಸ ತಳಿಯ ಮಾವಿನ ಹಣ್ಣಿನ ಗುಣ ಲಕ್ಷಣಗಳು ಅಮಿತ್ ಶಾ ಅವರ ವ್ಯಕ್ತಿತ್ವದೊಂದಿಗೆ ಹೋಲಿಕೆಯಾಗುತ್ತದೆ. ಹೀಗಾಗಿ ಈ ಹೆಸರಿಟ್ಟಿದ್ದೇನೆ. ಈ ಮಾವಿನ ಬೆಳೆಯೂ ಉತ್ತಮವಾಗಿ ಬರುತ್ತದೆ ಮತ್ತು ರುಚಿಯು ಒಳ್ಳೆಯದಾಗಿರಬಹುದು ಎಂದು ಹೇಳಿದ್ದಾರೆ. ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಹಣ್ಣುಗಳು ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ದೊಡ್ಡ ಸಾಧಕರ ಹೆಸರುಗಳನ್ನು ನಾನು ಮಾವಿನ ಹಣ್ಣುಗಳಿಗೆ ಇಡುತ್ತಿದ್ದೇನೆ ಅವರ ಕಾಲದ ನಂತರವೂ ಹಣ್ಣುಗಳ ಜೊತೆ ಅವರ ಹೆಸರು ಉಳಿಯುತ್ತದೆ ಎಂದು ಹಾಜಿ ಹೇಳುತ್ತಾರೆ. ಇವರು ಈ ಹಿಂದೆ ಮಾವಿಗೆ ನರೇಂದ್ರ ಮೋದಿ, ಐಶ್ವರ್ಯ ರೈ, ಸಚಿನ್ ತೆಂಡುಲ್ಕರ್, ಡಾ ಕಲಾಂ, ಅಮಿತಾಬ್ ಬಚ್ಚನ್ ಮೊದಲಾದ ಹೆಸರುಗಳನ್ನು ಇಟ್ಟು ಮಾರುಕಟ್ಟೆಗೆ ಕಳುಹಿಸಿ ಸುದ್ದಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.