Home_Page_Advt
Home_Page_Advt
Home_Page_Advt

ಈಶ ವಿದ್ಯಾಲಯದಲ್ಲಿ ಶಿಕ್ಷಕರಿಗೆ ಬೋಧನಾ ಶೈಲಿ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪರಿಣಾಮಕಾರಿ ಬೋಧನಾ ಶೈಲಿಯನ್ನು ಕರಗತ ಮಾಡಿಕೊಂಡು, ಶಿಕ್ಷಕ ವೃತ್ತಿಯಲ್ಲಿ ಯಶಸ್ವಿಯಾದ ಜೇಸಿಐ ಭಾರತದ ಪ್ರೈಮ್ ತರಬೇತುದಾರರೂ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, ರಾಮಕುಂಜ ಹೈಸ್ಕೂಲ್‌ನ ಮುಖ್ಯ ಶಿಕ್ಷಕ ಆದ ಸತೀಶ್ ಭಟ್ ಬಿಳಿನೆಲೆ ರವರಿಂದ ಜೂ. 15 ರಂದು ಈಶ ವಿದ್ಯಾಲಯದಲ್ಲಿ ಶಿಕ್ಷಕ ವೃಂದದವರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಪರಿಣಾಮಕಾರಿ ಬೋಧನಾಶೈಲಿಯ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಪಾಠ ಮಾಡುವುದು ಹೇಗೆ ಎಂಬ ಬಗ್ಗೆ ಹಲವು ಚಟುವಟಿಕೆಗಳ ಮೂಲಕ ತರಬೇತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.