ಅರಸಿನಮಕ್ಕಿ ವೈಕುಂಠ ಹೆಬ್ಬಾರ್ ನಿಧನ

0

ಅರಸಿನಮಕ್ಕಿ: ಇಲ್ಲಿಯ  ಕಾಡುಹಿತ್ಲು ನಿವಾಸಿ  ವೈಕುಂಠ ಹೆಬ್ಬಾರ್ ಸ್ವಗೃಹದಲ್ಲಿ ನ.26ರಂದು ನಿಧನ ಹೊಂದಿದರು.

ಇವರು ಯಕ್ಷಗಾನ ತಾಳಮದ್ದಳೆಯ ಹವ್ಯಾಸಿ ಕಲಾವಿದರಾಗಿದ್ದರು.

ಇವರು 33 ವರ್ಷಗಳ ಕಾಲ  ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ  ಹೊಂದಿದರು.

ಗುಂಡ್ಯ ಸಿರಿಬಾಗಿಲಿನ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಆನುವಂಶೀಯ ಮೊಕ್ತೇಸರರಾಗಿ  ಸೇವೆ ಸಲ್ಲಿಸಿ,  ಸ್ವ-ಇಚ್ಚಾಯಿಂದ  ನಿವೃತ್ತಿ ಹೊಂದಿದರು.

ಮೃತರು ಇಬ್ಬರು ಗಂಡು, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here