Home_Page_Advt
Home_Page_Advt
Home_Page_Advt

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1
  • ನಾಯಕ ಮನೀಶ್, ಉಪನಾಯಕಿ ಕೀರ್ತಿ, ಕಾರ್ಯದರ್ಶಿ ಗೋಕುಲ್

 

ಕಾಣಿಯೂರು: ಕಾಣಿಯೂರು ಪ್ರಗತಿ ಇವದ್ಯಾಸಂಸ್ಥೆಯ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆಗಾಗಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿ ಸಂಘದ ನಾಯಕನಾಗಿ 10ನೇ ತರಗತಿಯ ಆಂಗ್ಲ ಮಾಧ್ಯಮದ ಮನೀಶ್ ಎಸ್.ಆರ್, ಉಪನಾಯಕಿಯಾಗಿ 10ನೇ ತರಗತಿಯ ಕನ್ನಡ ಮಾಧ್ಯಮದ ಕೀರ್ತಿ, ಕಾರ್ಯದರ್ಶಿಯಾಗಿ 10ನೇ ತರಗತಿಯ ಆಂಗ್ಲ ಮಾಧ್ಯಮದ ಗೋಕುಲ್ ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಯಾಗಿ ರಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ ವಾಲಿಕಾರ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿ ಹಾಗೂ ಗ್ರಹಮಂತ್ರಿಯಾಗಿ ಪೌರ್ಶಿ ವಿ.ರೈ, ಆರೋಗ್ಯ ಮಂತ್ರಿಯಾಗಿ ಕ್ಷೇಮಾ ಎಂ.ಎಂ, ನೀರಾವರಿ ಮಂತ್ರಿಯಾಗಿ ಚೇತನಾ ರೈ, ಹೃತ್ಪೂರ್ವ, ಕೃಷಿ ಮಂತ್ರಿಯಾಗಿ ಇಸ್ಪಾನ, ಶಿಕ್ಷಣ ಮಂತ್ರಿಯಾಗಿ ಧ್ಯಾನ್, ಗ್ರಂಥಾಲಯ ಮಂತ್ರಿಯಾಗಿ ಯಜ್ಞೇಶ್ ಆಳ್ವ, ಆಹಾರ ಮಂತ್ರಿಯಾಗಿ ಲಾವಣ್ಯ, ಸ್ವಚ್ಛತಾ ಮಂತ್ರಿಯಾಗಿ ಅಖಿಲಾ ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳನ್ನು ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾ ಮುಖ್ಯಗುರು ಗಿರಿಶಂಕರ ಸುಲಾಯ, ಸರಸ್ವತಿರವರು ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.