HomePage_Banner
HomePage_Banner
HomePage_Banner

ಜುಲೈ 15ರ ತನಕ ಬೊಳ್ವಾರು ಪ್ರಗತಿ ಆಸ್ಪತ್ರೆಯಲ್ಲಿ ಕೀಹೋಲ್ ಹರ್ನಿಯಾ ಸರ್ಜರಿ ಕ್ಯಾಂಪ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ಕುಂಟಿಕಾನದಲ್ಲಿರುವ ಅತ್ಯಾಧುನಿಕ ಸುಸಜ್ಜಿತ ಎ.ಜೆ. ಆಸ್ಪತ್ರೆ ಸಂಶೋಧನಾ ಕೇಂದ್ರ ಇದರ ನುರಿತ ವೈದ್ಯರಾದ ಡಾ| ಅಶ್ವಿನ್ ಆಳ್ವ ಕೆ.ರವರ ನೇತೃತ್ವದಲ್ಲಿ ಕೀ ಹೋಲ್ ಹರ್ನಿಯಾ ಸರ್ಜರಿ ಕ್ಯಾಂಪ್ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಜೂ.15ರಿಂದ ಆರಂಭವಾಗಿದ್ದು ಜು.15ರ ತನಕ ನಡೆಯಲಿದೆ.

ಯಾವುದೇ ರೀತಿಯ ಹರ್ನಿಯಾ ಸಮಸ್ಯೆಗಳಿಗೆ ಲಾಪ್ರೊಸ್ಕೋಪಿ ಅಥವಾ ಉದರ ದರ್ಶಕ ಶಸ್ತ್ರ ಚಿಕಿತ್ಸೆಯ ಮೂಲಕ ರಿಯಾಯಿತಿ ದರದಲ್ಲಿ ಅಥವಾ ಓಪನ್ ಸರ್ಜರಿ ದರದಲ್ಲಿ ಮಾಡಿಕೊಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9632961340 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.