HomePage_Banner
HomePage_Banner
HomePage_Banner

ಡೇಟುಡೇ ಮೊಬೈಲ್ಸ್‌ನಲ್ಲಿ ಮಾನ್ಸೂನ್ ಆಫರ್

Puttur_Advt_NewsUnder_1
Puttur_Advt_NewsUnder_1

ಎಕ್ಸ್ ಚೇಂಜ್ ಆಫರ್:  ಯಾವುದೇ ಕಂಪೆನಿಯ ಮೊಬೈಲ್‌ಗಳು ಯಾವುದೇ ಸ್ಥಿತಿಯಲ್ಲಿದ್ದರೂ ಹೊಸ ಮೊಬೈಲ್ ಫೋನ್‌ಗಳೊಂದಿಗೆ ವಿನಿಯಮ ಮಾಡಿಕೊಳ್ಳಬಹುದಾಗಿದೆ.

ಮಳೆಗಾಲದ ವಿಶೇಷ ಉಡುಗೊರೆಗಳು:
ಮಾನ್ಸೂನ್ ಆಫರ್ ಪ್ರಯುಕ್ತ ಮೊಬೈಲ್ ಖರೀದಿಗಳ ಮೇಲೆ ರೂ. 699 ಬೆಲೆಬಾಳುವ ಬ್ರಾಂಡೆಡ್ ಹೆಡ್‌ಫೋನ್, ರೂ. 1899 ಬೆಲೆಬಾಳುವ ಬ್ರಾಂಡೆಡ್ ಪವರ್ ಬ್ಯಾಂಕ್, ರೂ. 2199 ಬೆಲೆಬಾಳುವ ನೆಕ್‌ಬ್ಯಾಂಡ್ ಬ್ಲೂಟೂತ್ ಉಚಿತವಾಗಿ ಉಡುಗೊರೆಗಳಾಗಿ ದೊರೆಯಲಿವೆ.

ಪುತ್ತೂರು: ಮಳೆಗಾಲ ಆದಾಯ ಕಡಿಮೆ ಇದ್ದು, ಹೆಚ್ಚು ವೆಚ್ಚವಾಗುವ ಕಾಲ. ಹಾಗಾಗಿ ಬೆಲೆಬಾಳುವ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಈ ಸಮಯದಲ್ಲಿ ಖರೀದಿಸುವವರ ಸಂಖ್ಯೆಯೂ ಕಡಿಮೆಯಿರುತ್ತದೆ. ಆದರೆ ಡೇಟುಡೇ ಮೊಬೈಲ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಮಳೆಗಾಲದ ಮಹೋನ್ನತ ಕೊಡುಗೆಗಳ ಮೂಲಕ ಮೊಬೈಲ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದರಲ್ಲಿ ಮೊಬೈಲ್ ಫೋನ್ ಖರೀದಿಸುವವರಿಗೆ ಹೆಚ್ಚಿನ ಸಂತೃಪ್ತಿ ದೊರಕಲಿದೆ. ಎಲ್ಲಾ ಕಂಪೆನಿಗಳ ಫೋನ್‌ಗಳು ರಿಯಾಯಿತಿ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುತ್ತದೆ.

ಕ್ಯಾಶ್‌ಬ್ಯಾಕ್‌ಗಳು ಹಾಗೂ ಖಚಿತ ಉಡುಗೊರೆ: ಆಯ್ದ ಕೆಲ ಸ್ಮಾರ್ಟ್ ಫೋನ್‌ಗಳ ಖರೀದಿಗಳ ಮೇಲೆ ಕೂಡಾ ಪಡೆಯಬಹುದು ಹಾಗೂ ಎಲ್ಲಾ ಸ್ಮಾರ್ಟ್ ಫೋನ್‌ಗಳ ಮೇಲೆ ಖಚಿತ ಉಡುಗೊರೆ ಲಭ್ಯವಿದೆ.

0% ಡೌನ್ ಪೇಮೇಂಟ್: ಬಡ್ಡಿದರ ಸೌಲಭ್ಯ: ಕನಸಿನ ಮೊಬೈಲ್ ಖರೀದಿಸಲು ಹಣದ ತೊಂದರೆ ಇದ್ದಲ್ಲಿ ಬಜಾಜ್ ಫೈನಾನ್ಸ್, ಹೆಚ್‌ಡಿಬಿ ಫೈನಾನ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ 0% ಬಡ್ಡಿದರದಲ್ಲಿ ಮೊಬೈಲ್‌ಗಳನ್ನು ಸುಲಭ ಕಂತುಗಳಲ್ಲಿ ಪಾವತಿಸಿ ಖರೀದಿಸಬಹುದಾಗಿದೆ. ಹಾಗೂ ಕೆಲ ಆಯ್ದ ಮೊಬೈಲ್ ಫೋನ್‌ಗಳಿಗೆ 0% ಮುಂಗಡ ಪಾವತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ವ್ಯಾರಂಟಿಯೊಂದಿಗೆ ಡ್ಯಾಮೇಜ್‌ಪ್ರೊಟೆಕ್ಷನ್: ಮೊಬೈಲ್ ಉತ್ಸವದಲ್ಲಿ ಖರೀದಿಸಿದ ಆಯ್ದ ಸ್ಮಾರ್ಟ್ ಫೋನುಗಳಿಗೆ ಕಂಪೆನಿಗಳು ನೀಡುವ ಒಂದು ವರ್ಷದ ವ್ಯಾರೆಂಟಿಯೊಂದಿಗೆ ಡ್ಯಾಮೇಜ್‌ಪ್ರೊಟೆಕ್ಷನ್ ಸೌಲಭ್ಯ ಕಲ್ಪಿಸಲಾಗಿದೆ.

ಇಚ್ಛೆಯ ಮೊಬೈಲ್‌ಗಳು ಆನ್‌ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ: ಹಲವು ಆನ್‌ಲೈನ್ ಸೈಟುಗಳು ಮೊಬೈಲ್‌ಗಳ ವಿನಿಮಯದಲ್ಲಿ ತೊಡಗಿದ್ದು ಹಲವಾರು ದರಕಡಿತ ಆಫರ್‌ಗಳನ್ನು ನೀಡುತ್ತಿದೆ. ವಿಶೇಷವೇನೆಂದರೆ ಡೆಟುಡೇ ಈ ಮೊಬೈಲ್ ಉತ್ಸವದಲ್ಲಿ ಎಲ್ಲಾ ಮೊಬೈಲ್ ಫೋನುಗಳನ್ನು ಆನ್‌ಲೈನ್‌ಗಿಂತಲೂ ಕಡಿಮೆ ದರದಲ್ಲೇ ಗ್ರಾಹಕರಿಗೆ ನೀಡುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.