HomePage_Banner
HomePage_Banner
HomePage_Banner

 ಬಡಗನ್ನೂರು ಶಾಲಾ ಮಂತ್ರಿ ಮಂಡಲ ರಚನೆ:ಮುಖ್ಯ ಮಂತ್ರಿಯಾಗಿ ಸುಹೈಲತ್ ಶೈಮ, ಉಪ ಮುಖ್ಯ ಮಂತ್ರಿಯಾಗಿ ನೇಹಾ.ಎನ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
                                          ಸುಹೈಲತ್ ಶೈಮ
                                             ನೇಹಾ.ಎನ್

ನಿಡ್ಪಳ್ಳಿ : ದ.ಕ.ಜಿ.ಪಂ. ಉ.ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇದರ  2019-20 ನೇ ಸಾಲಿನ ಮಂತ್ರಿ ಮಂಡಲ ರಚಿಸಲಾಯಿತು.    ಮುಖ್ಯಮಂತ್ರಿಯಾಗಿ  ಸುಹೈಲತ್ ಶೈಮ (8ನೇ),  ಉಪ ಮುಖ್ಯಮಂತ್ರಿ ನೇಹಾ‌ ಎನ್ (7ನೇ) ಹಾಗೂ ವಿರೋಧ ಪಕ್ಷದ ನಾಯಕಿ ಅಂಕಿತಾ (8ನೇ) ಇವರನ್ನು  ಆಯ್ಕೆ ಮಾಡಲಾಯಿತು.

ಉಳಿದಂತೆ  ಮೊಹಮ್ಮದ್ ನಾಸಿರ್ (8ನೇ) ಗೃಹ ಮಂತ್ರಿ,  ಮಹಮ್ಮದ್ ಸುಲ್ತಾನ್ (7ನೇ) ಉಪ ಗೃಹಮಂತ್ರಿ, ಅಯಿಶತ್ ತಸ್ರೀಧ (8ನೇ) ಶಿಸ್ತು, ,ಅಯಿಷತ್ ಜುಮಾನ (7ನೇ) ಉಪ ಶಿಸ್ತು,  ಪೂಜ್ಯ ಬಿ.ಐ , (8ನೇ) ವಾರ್ತೆ,   ಅನಿತಾಕುಮಾರಿ ಯು.ಪಿ, (7ನೇ) ಉಪ ವಾರ್ತೆ, ಪ್ರಜ್ಞಾ ಕೆ (8ನೇ) ಸಾಂಸ್ಕೃತಿಕ , ಸಕೀನಾ ಎಂ(7 ನೇ) ಉಪ ಸಾಂಸ್ಕೃತಿಕ, ಭವ್ಯಶ್ರೀ ಪಿ(8ನೇ) ಶಿಕ್ಷಣ, ಜಸ್ಮಿತ ಪಿ,(7ನೇ) ಉಪ ಶಿಕ್ಷಣ,  ಸಮರ್ಥ್ ರೈ ಎನ್ (8ನೇ) ನೀರಾವರಿ, ಅಜ್ಮಿಲ್ ಶಿಹಾದ್ ಎ (7ನೇ) ಉಪ ನೀರಾವರಿ,  ಅಖಿಲೇಶ್  ಯು.ಶೆಟ್ಟಿ (8ನೇ) ಕೃಷಿ,  ಸಾಗರ್ ಎಂ(7ನೇ)ಉಪ ಕೃಷಿ,  ಮಹಮ್ಮದ್ ಸಮ್ಮಾನ್ ಎಂ (8ನೇ) ಅಕ್ಷರ ದಾಸೋಹ, ಮೊಹಮ್ಮದ್ ಅಫ್ತಾಬ್ (6ನೇ) ಉಪ ಅಕ್ಷರ ದಾಸೋಹ,   ಪ್ರಥಮ್ ಎಂ (8 ನೇ) ಸಭಾಪತಿ,  ರಮೀಝಾ.ಕೆ (8ನೇ) ಆರೋಗ್ಯ, ಸುಹೈಲತ್ ಶಹ್ ಲ (6ನೇ) ಉಪ ಆರೋಗ್ಯ, ಪ್ರತೀಕ್ಷ ರೈ (8ನೇ) ಉಸ್ತುವಾರಿ, ಅಫ್ ರಾ. ಎಂ (6ನೇ)  ಉಪ ಉಸ್ತುವಾರಿ, ಮರಿಯಮ್ಮತ್ ತಸ್ನಿ.ಡಿ.ಪಿ (8ನೇ)  ಶೋಧನೆ,ಪೂಜಾ (7ನೇ) ಉಪ ಶೋಧನೆ, ಫಾತಿಮತ್ ಹಂಸೀರಾ (7ನೆ) ಕ್ರೀಡೆ, ಫಾತಿಮತ್ ರುಮೈಸಾ (6ನೇ) ಉಪ ಕ್ರೀಡಾ ಮಂತ್ರಿಗಾಗಿ  ಆಯ್ಕೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.