ಪುತ್ತೂರು: ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಜೂ. 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಯೋಗ ಪರಿಣತರಾದ, ಮಾಂಡೋವಿ ಮೋಟಾರ್ಸ್ ಸೇಲ್ಸ್ ಆಫೀಸರ್ ನಿಶಾಂತ್ ರೈಯವರಯವರು ಯೋಗ ತರಬೇತಿಯನ್ನು ನೀಡಿದರು. ಮಾಂಡೋವಿ ಮೋಟಾರ್ಸ್ ನ ಮೇಲ್ವಿಚಾರಕರಾದ ಚಂದ್ರಶೇಖರ್ ಸನಿಲ್ ಮತ್ತು ಸೇಲ್ಸ್ ಟೀಮ್ ಮ್ಯಾನೇಜರ್ ಶ್ರೀಹರ್ಷ ರೈ ಹಾಗೂ ಮಾಂಡೋವಿ ಮೋಟಾರ್ಸ್ ನ ಉದ್ಯೋಗಿಗಳು ಭಾಗವಹಿಸಿದರು.