HomePage_Banner
HomePage_Banner
HomePage_Banner

ಕೃಷಿ ಅಧ್ಯಯನಕ್ಕೆ ಇಸ್ರೇಲ್ ಗೆ ರಮೇಶ ಭಟ್ಟ .ಯು. ಪ್ರವಾಸ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:  ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ರಮೇಶ ಭಟ್ಟ. ಯು ರವರು ಜೂ.20 ರಂದು ಕೃಷಿ ಅದ್ಯಯನ ಕ್ಕಾಗಿ ಇಸ್ರೇಲ್ ಗೆ ಪ್ರವಾಸ ತೆರಳಿದ್ದಾರೆ . ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೇತೃತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಒಟ್ಟು 26 ಮಂದಿ ಕೃಷಿ ಅದ್ಯಯನ ಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಜೂ.20 ರಿಂದ 25 ರ ತನಕ ಇಸ್ರೇಲ್ ದೇಶದ ವಿವಿಧ ಕಡೆಗಳಲ್ಲಿ ಸುಧಾರಿತ ಕೃಷಿ ಪದ್ದತಿಯ ಕುರಿತು ಅದ್ಯಯನ ನಡೆಸಿ ಜೂ.26 ರಂದು ಹಿಂತಿರುಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.