HomePage_Banner
HomePage_Banner
HomePage_Banner

ವಳಾಲು: ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ವಳಾಲು ಸರಕಾರಿ ಪ್ರೌಢಶಾಲೆಯಲ್ಲಿ ಜೂ.21ರಂದು ಯೋಗ ದಿನಾಚರಣೆ ಆಚರಿಸಲಾಯಿತು. ತಾ.ಪಂ.ಸದಸ್ಯ ಮುಕುಂದ ಗೌಡ ಬಜತ್ತೂರುರವರು ಯೋಗದ ಮಹತ್ವ ಹಾಗೂ ಪ್ರಯೋಜನದ ಕುರಿತಂತೆ ಮಾಹಿತಿ ನೀಡಿದರು. ಶಾಲಾ ಎಸ್‌ಡಿಎಂಸಿ ಸದಸ್ಯ ವಸಂತ ಗೌಡ ಪಿಜಕಲರವರು ಶುಭಹಾರೈಸಿದರು. ಇನ್ನೋರ್ವ ಸದಸ್ಯ ಮಹೇಂದ್ರವರ್ಮ ವಳಾಲು ಉಪಸ್ಥಿತರಿದ್ದರು.

ದೈ.ಶಿ ಶಿಕ್ಷಕ ಚಕ್ರಪಾಣಿ ಎ.ವಿ.ಯವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ಯೋಗ ಪ್ರಾಣಾಯಾಮ, ಧ್ಯಾನ ಮಾಡಿದರು. ಶಾಲಾ ಶಿಕ್ಷಕರಾದ ರಾಘವೇಂದ್ರ ಕೆ., ಮಲ್ಲಿಕಾ ಐ., ಮಹಮ್ಮದ್ ಸಲ್ಮಾನ್‌ರವರು ಸಹಕರಿಸಿದರು. ಶಿಕ್ಷಕಿ ರೇವತಿ ಸ್ವಾಗತಿಸಿ, ರಾಘವೇಂದ್ರ ಕೆ ವಂದಿಸಿದರು. ಪುಷ್ಪಲತಾ ಎಂ., ಕಾರ್‍ಯಕ್ರಮ ನಿರೂಪಿಸಿದರು. ಶಾಲೆಯ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.