HomePage_Banner
HomePage_Banner
HomePage_Banner
HomePage_Banner

ಡಿಂಬ್ರಿ ಮದ್ರಸದಲ್ಲಿ ಸಮವಸ್ತ್ರ ವಿತರಣೆ

ಪುತ್ತೂರು: ತರ್ಬಿಯತ್ತುಲ್ ಇಸ್ಲಾಂ ಮದ್ರಸ ಡಿಂಬ್ರಿಯ ವಿದ್ಯಾರ್ಥಿಗಳಿಗೆ ಮದ್ರಸ ಸಮವಸ್ತ್ರವನ್ನು ವಿತರಿಸಲಾಯಿತು. ಮದ್ರಸ ಕಮಿಟಿ ಅಧ್ಯಕ್ಷ ಯೂಸುಫ್ ಬೆದ್ರಗುರಿ ಅಧ್ಯಕ್ಷತೆ ವಹಿಸಿದ್ದರು. ಸದರ್ ಮುಅಲ್ಲಿಂ ಅಬ್ದುಲ್‌ರಹಿಮಾನ್ ಮುಸ್ಲಿಯಾರ್ ಶಾಂತಿನಡಿ ಹಿತವಚನ ನೀಡಿದರು. ಸಮವಸ್ತ್ರ ದಾನಿ ಅರಬಿ ಹಾಜಿ ಡಿಂಬ್ರಿ, ಮದ್ರದ ಗೌರವಾಧ್ಯಕ್ಷ ಅಬ್ದುಲ್ಲ ಹಾಜಿ ಡಿಂಬ್ರಿ, ಜೊತೆ ಕಾರ್ಯದರ್ಶಿ ಮಹಮ್ಮದ್ ಮಗಿರೆ, ಅಬೂಬಕ್ಕರ್ ಡಿಂಬ್ರಿ, ಮಹಮ್ಮದ್ ಮುಸ್ಲಿಯಾರ್ ಡಿಂಬ್ರಿ ಉಮ್ಮರ್ ಹನೀಫಿ ಡಿಂಬ್ರಿ, ಹಸೈನಾರ್ ಡಿಂಬ್ರಿ, ಲತೀಫ್ ಮಗಿರೆ, ನಿಸಾರ್ ಡಿಂಬ್ರಿ, ಮಹಮ್ಮದಲಿ ಮಗಿರೆ, ನಿಝಾಮುದ್ದೀನ್ ಪೊಸೊಲಕಿ, ಹಸೈನಾರ್ ಡಿಂಬ್ರಿ ಉಪಸ್ಥಿತರಿದ್ದರು. ರಫೀಕ್ ಡಿಂಬ್ರಿ ಸ್ವಾಗತಿಸಿ, ಅಬ್ದುಲ್ ಬಶೀರ್ ಡಿಂಬ್ರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.