


ಕಡಬ: ಕೋಡಿಂಬಾಳ ಗ್ರಾಮದ ಪೊರಂತು ಸಿರಾಜುಲ್ ಹುದಾ ಮದರಸದ ಮಹಾಸಭೆಯು ಜೂ. 19 ರಂದು ಮದರಸದಲ್ಲಿ ನಡೆಯಿತು. ಆಡಳಿತ ಸಮಿತಿ ಪುನರ್ರಚನೆಯಾಗಿದ್ದು ಅಧ್ಯಕ್ಷರಾಗಿ ಮೊದಿನ್ ಪಿ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಪುತ್ತು ಪಿ, ಉಪಾಧ್ಯಕ್ಷರಾಗಿ ಸಿದ್ದೀಕ್ ಜೆ.ಕೆ, ಕಾರ್ಯದರ್ಶಿಯಾಗಿ ಅಯ್ಯಾಬ್, ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸದಸ್ಯರಾಗಿ ಆದಂ ಕುಂಡೋಳಿ, ಅಬ್ದುಲ್ ರಝಾಖ್ ಪಿ.ಎಂ, ಅಬ್ದುಲ್ಲ ಹಾಜಿ ಪೊರಂತು, ರಝಾಖ್ ಪೊರಂತು, ಇಬ್ರಾಹಿಂ ಪೊರಂತು, ಅಹಮ್ಮದ್ ಚಾಲಕೆರೆ, ಬಶೀರ್ ಕುಂಡೋಳಿ, ಪುತ್ತು ಕುಮೇರು, ಹಾರಿಸ್ ಪೊರಂತು, ಹಂಝ ಯು.ಕೆ, ಸುಲೈಮಾನ್, ಆಯ್ಕೆಯಾಗಿದ್ದಾರೆ.