ಕೌಡಿಚ್ಚಾರ್: ಗಣೇಶೋತ್ಸವದ ಗಣೇಶನ ವಿಗ್ರಹ ರಚನೆಗೆ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಾವು: ಬೆಳ್ಳಿಹಬ್ಬದ ಸಂಭ್ರಮ ಕಾಣಲಿರುವ ಕೌಡಿಚ್ಚಾರ್ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣೇಶನ ವಿಗ್ರಹ ರಚನೆಯ ಮುಹೂರ್ತವು ಜೂ.22ರಂದು ಪರ್ಲಡ್ಕದಲ್ಲಿರುವ ತಾರಾನಾಥ ಆಚಾರ್ಯರವರ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಮದಾಸ ರೈ ಮದ್ಲ, ಅಧ್ಯಕ್ಷ ಶಿವಪ್ರಕಾಶ್ ಕೌಡಿಚ್ಚಾರ್, ಸದಸ್ಯರುಗಳಾದ ಹುಕ್ರಪ್ಪ, ರಿತೇಶ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.