ಕೊಳೆತ ಹಣ್ಣುಗಳ ಮಾರಾಟ – ಆರೋಪ : ಅಧಿಕಾರಿಗಳಿಂದ ಪರಿಶೀಲನೆ Posted by suddinews1 Date: June 24, 2019 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಬಿಸಿ ಬಿಸಿ, ಮುಖ್ಯ ವರದಿ, ವಿಶೇಷ ಸುದ್ದಿ Leave a comment 293 Views ಪುತ್ತೂರು: ಪುತ್ತೂರಿನ ಕೆಲವು ಅಂಗಡಿಗಳಲ್ಲಿ ಕೊಳೆತ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದ್ದಾರೆ ಎಂಬ ಆರೋಪದಲ್ಲಿ ನಗರಸಭೆ ಪರಿಸರ ಅಭಿಯಂತರ ಮತ್ತು ಆರೋಗ್ಯ ನಿರೀಕ್ಷರು ಅಂಗಡಿಗಳಿಗೆ ತೆರಳಿ ಜೂ.24 ರಂದು ಪರಿಶೀಲನೆ ನಡೆಸಿದ್ದಾರೆ.