HomePage_Banner
HomePage_Banner
HomePage_Banner

ಸುರಿಬೈಲ್ ಅಶ್‌ಅರಿಯ್ಯಾ ಶರೀಯತ್ ಕಾಲೇಜು, ದರ್ಸ್ ಪ್ರಾರಂಭೋತ್ಸವ – ಗ್ರ್ಯಾಂಡ್ ಸ್ಟಡಿ ಕ್ಯಾಂಪ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಕಲ್ಲಡ್ಕ ಸಮೀಪದ ಹೆಸರಾಂತ ವಿದ್ಯಾಸಂಸ್ಥೆಯಾಗಿರುವ ಸುರಿಬೈಲ್ ದಾರುಲ್ ಅಶ್‌ಅರಿಯ್ಯ ಎಜುಕೇಶನ್ ಸೆಂಟರ್ ಇದರ ಅಶ್‌ಅರಿಯ್ಯಾ ಶರೀಯತ್ ಕಾಲೇಜು ಹಾಗೂ ದರ್ಸ್ ಪ್ರಾರಂಭೋತ್ಸವ ಹಾಗೂ ಗ್ರ್ಯಾಂಡ್ ಸ್ಟಡಿ ಕ್ಯಾಂಪ್ ಅಶ್‌ಅರಿಯ್ಯಾ ವಠಾರದಲ್ಲಿ ನಡೆಯಿತು. ತಾಜುಲ್ ಫುಕಹಾಹ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್ ದುವಾ ನೆರವೇರಿಸಿದರು. ಶಕೂರ್ ಸಅದಿ ತಿರುಟೂರು ಉದ್ಘಾಟಿಸಿದರು. ದಾರುಲ್ ಅಶ್‌ಅರಿಯ್ಯಾದ ಅಧ್ಯಕ್ಷ ಮಹಮೂದುಲ್ ಫೈಝಿ ಓಲೆಮುಂಡೋವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಇಬ್ರಾಹಿಂ ಮದನಿ ಮಂಚಿ, ಅಬೂಬಕ್ಕರ್ ಸುನ್ನೀ ಫೈಝಿ, ಎಸ್.ಎ ಅಬ್ದುಲ್ ಹಮೀದ್ ಲತೀಫೀ ಸೇರಾಜೆ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಅಬ್ದುಲ್ ಖಾದರ್ ಹನೀಫಿ, ಹನೀಫೀಸ್ ಎಸೋಸಿಯೇಶನ್ ಅಧ್ಯಕ್ಷ ಸಯ್ಯದ್ ಉಮ್ಮರ್ ಜಿಫ್ರಿ, ಉಪಾಧ್ಯಕ್ಷ ಸಯ್ಯದ್ ಮುಝಮ್ಮಿಲ್ ತಂಙಳ್, ಅಬ್ದುಲ್ ಲತೀಫ್ ಹನೀಫಿ ಉಪಸ್ಥಿತರಿದ್ದರು. ಮ್ಯಾನೇಜರ್ ಮಹಮ್ಮದಲಿ ಸಖಾಫಿ ಸ್ವಾಗತಿಸಿ, ಮುದರ್ರಿಸ್ ಅಬ್ದುಲ್ ಮಜೀದ್ ಹನೀಫ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.