HomePage_Banner
HomePage_Banner

ಪಾಲೆತ್ತಡಿ: ಶಿಲಾಮಯ ಗರ್ಭಗುಡಿಗೆ ಪಾದುಕಾನ್ಯಾಸ

ಪುತ್ತೂರು: ಪಾಲೇಶ್ರೀ ಅಮ್ಮನವರು ಮತ್ತು ಶ್ರೀ ನಾಗದೇವರು ಹಾಗೂ ಪರಿವಾರ ದೈವಗಳ ಕ್ಷೇತ್ರ ಪಾಲೆತ್ತಡಿ ನೂಜಿಬಾಲ್ತಿಳ ಕಡಬ ತಾಲೂಕು ಇಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಜೂ.22 ರಂದು ಶಿಲಾಮಯ ಗರ್ಭಗುಡಿಗೆ ಪಾದುಕಾನ್ಯಾಸವು ಶಿಲ್ಪಿ ಈಶ್ವರಚಂದ್ರ ಕಟೀಲು ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.