Home_Page_Advt
Home_Page_Advt
Home_Page_Advt

ಚಾಪಲ್ಲ ಮಕಾಷಿಫುಲ್ ಖುಲೂಬ್ ಸಾಹಿತ್ಯ ಸಮಾಜ: ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
                                                       ಸ್ವಾದಿಕ್ ಬಜೆಗುಂಡಿ
                                                    ಇಕ್ಬಾಲ್ ಮೂಡಿಗೆರೆ
                                                        ಮುರ್ತಳಾ ಕರಾಯ

ಸವಣೂರು: ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರ್ಹೂಂ ಶೈಖುನಾ ಹಾದಿ ತಂಙಳ್ ಮೆಮೋರಿಯಲ್ ದರ್ಸ್ ವಿದ್ಯಾರ್ಥಿಗಳ ಸಂಘಟನೆ ‘ಮಕಾಷಿಫುಲ್ ಖುಲೂಬ್’ ಇದರ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಜೂ.23 ರಂದು ಚಾಪಲ್ಲ ಮಸೀದಿಯಲ್ಲಿ ನಡೆಯಿತು.

ಚಾಪಲ್ಲ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿರವರ ಮಾರ್ಗದರ್ಶನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಸ್ವಾದಿಕ್ ಬಜೆಗುಂಡಿ ನೇಮಕಗೊಂಡರು. ಉಪಾಧ್ಯಕ್ಷರಾಗಿ ಖಲಂದರ್ ಕರಾಯ ಹಾಗೂ ಸಫ್ವಾನ್ ಮಾಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಮೂಡಿಗೆರೆ, ಜೊತೆ ಕಾರ್ಯದರ್ಶಿಗಳಾಗಿ ಮುಝಮ್ಮಿಲ್ ಮೂಡಿಗೆರೆ ಹಾಗೂ ಅಫ್ನಾನ್ ಕರಾಯ, ಕೋಶಾಧಿಕಾರಿಯಾಗಿ ಮುರ್ತಳಾ ಕರಾಯ, ಸಂಘಟನಾ ಕಾರ್ಯದರ್ಶಿಯಾಗಿ ಮುನವ್ವರ್ ಕರಾಯ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಸಿರ್ ಮುರ, ಅನ್ಸಾರ್ ಬಿಳಿಯೂರು, ಮುಝಮ್ಮಿಲ್ ತುಂಬೆ, ಸ್ವಾಬಿರ್ ಮಾಪಾಲ್, ಶಂಸೀರ್ ಮಾಪಾಲ್, ತ್ವಾಹಾ ಕರಾಯ ನೇಮಕಗೊಂಡರು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.