ಬುಡೋಳಿ ಯೂತ್ ಫೆಡರೇಶನ್ ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಬುಡೋಳಿ ಯೂತ್ ಫೆಡರೇಶನ್ ಸಂಘಟನೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ ಜೂ.23ರಂದು ಏನಾಜೆಯಲ್ಲಿ ನಡೆಯಿತು. ಅಬ್ದುಲ್ ಮಜೀದ್ ದಾರಿಮೀ ಉಸ್ತಾದ್ ಮತ್ತು ಕುಂಞಿಮೋನು ಹಾಜಿ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿವೈಎಫ್ ಅಧ್ಯಕ್ಷ ಸಂಶೀರ್, ಉಪಾಧ್ಯಕ್ಷ ಸುಲ್ತಾನ್, ಗಫೂರ್, ಬಾಷಿತ್, ರಿಯಾಝ್, ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.