- ಉಚಿತ ತಪಾಸಣೆ, ವಿನಿಮಯ ಮೇಳ, ಬಿಡಿಬಾಗ, ದುರಸ್ಥಿಯಲ್ಲೂ ರಿಯಾಯಿತಿ
ಪುತ್ತೂರು:ಬಜಾಜ್ ದ್ವಿಚಕ್ರ ವಾಹನಗಳ ಅಧೀಕೃತ ವಿತರಕರಾಗಿರುವ ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿರುವ ಕ್ರಿಸ್ಟೋಫರ್ ಆಟೋಮೊಬೈಲ್ಸ್ನಲ್ಲಿ ಈ ವರ್ಷದ ಮಳೆಗಾಲದ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ.
ಈ ಕೊಡುಗೆಗಳು ಜೂ.25ರಿಂದ ಪ್ರಾರಂಭಗೊಂಡು ಜೂ.27ರ ತನಕ ನಡೆಯಲಿದೆ. ಬಜಾಜ್ ದ್ವಿಚಕ್ರ ವಾಹನಗಳ ಉಚಿತ ತಪಾಸಣೆ ಮತ್ತು ವಿನಿಮಯ ಮೇಳಗಳು ನಡೆಯಲಿದೆ. ವಾಹನಗಳ ಉಚಿತ ಜನರಲ್ ತಪಾಸಣೆ, ಆಯಿಲ್ ಚೇಂಜ್ ಮಾಡುವ ವಾಹನಗಳಿಗೆ ಒಂದು ಲೀಟರ್ ಪೆಟ್ರೋಲ್ ಉಚಿತ, ಬಿಡಿ ಭಾಗಗಳ ಮೇಲೆ ಶೇ.10 ರಿಯಾಯಿತಿ, ಹೆಲ್ಮೆಟ್ ಖರೀದಿಯ ಮೇಲೆ ಶೇ.20 ರಿಯಾಯಿತಿ, ಶೇ.30 ಬಿಡಿ ಭಾಗಗಳ ಮೇಲೆ ರಿಯಾಯಿತಿ, ಶೇ.40 ದುರಸ್ಥಿ ಕೂಲಿಯಲ್ಲಿ ರಿಯಾಯಿತಿ, ಶೇ.50ರಷ್ಟು ಡಿಕಾರ್ಬೋನೈಸಿಂಗ್ ಹಾಗೂ ಪಾಲಿಸ್ ಮೇಲೆ ರಿಯಾಯಿತಿ ನೀಡಲಾಗುತ್ತಿದೆ.
ಡೌನ್ಪೇಮೆಂಟ್:
ನೂತನವಾಗಿ ಖರೀದಿಸುವ ವಾಹನಗಳ ಮೇಲೆ ಅತೀ ಕಡಿಮೆ ಮುಂಗಡ ಪಾವತಿ ಸೌಲಭ್ಯವಿದೆ. ಪ್ಲಾಟಿನಾಗೆ ರೂ.7598, ಸಿಟಿ 100ಗೆ ರೂ.5797, ಡಿಸ್ಕವರ್ ಮೇಲೆ ರೂ.7959 ಹಾಗೂ ಪಸ್ಲರ್ 150 ಸಿಸಿ ಮೇಲೆ 8353 ಮುಂಗಡ ಪಾವತಿಸಿದರೆ ಬೈಕ್ ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶೋ ರೂಂ ಅಥವಾ ದೂರವಾಣಿ 9535627247, 7259233221, 9945465247, 9880379608 ನಂಬರನ್ನು ಸಂಪರ್ಕಿಸುವಂತೆ ಶೋರೂಂನ ಪ್ರಕಟಣೆ ತಿಳಿಸಿದೆ.