HomePage_Banner
HomePage_Banner

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ದೇಲಂಪಾಡಿ ಘಟಸಮಿತಿ ಪದಾಧಿಕಾರಿಗಳ ಆಯ್ಕೆ

ಈಶ್ವರಮಂಗಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ದೇಲಂಪಾಡಿ ಘಟಸಮಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸೀತರಾಮ ರೈ ಕಲ್ಲಡ್ಕ ಗುತ್ತು, ಉಪಾಧ್ಯಕ್ಷರಾಗಿ ಶಿಲ್ಪ ವಾಲ್ತಾಜೆ, ಕಾರ್ಯದರ್ಶಿಯಾಗಿ ತಿರುಮಲೇಶ್ವರ ಬೆಳ್ಳಿಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಅನಿತಾ ಕುತ್ತಿಮುಂಡ, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಪ್ಪ ಬೆಳ್ಳಿಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಹಿಂದಿನ ಪದಾಧಿಕಾರಿಗಳ ಅಮ್ಮಯ್ಯ ವಾಲ್ತಾಜೆ, ಶಿವಾನಂದ ಮಯ್ಯಾಳ ನೂತನ ಪದಾಧಿಕಾರಿಗಳಿಗೆ ಪುಸ್ತಕ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸಂಯೋಜಕರಾದ ಸವಿತಾ ರೈ, ಸೇವಾಧೀಕ್ಷಿತೆ ಭಾಗೀರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.