ಪುತ್ತೂರು: ಟಿವಿಎಸ್ ವಾಹನಗಳ ಅಧಿಕೃತ ವಿತರಕರಾಗಿರುವ ಬೊಳುವಾರಿನ ಏಸ್ ಮೋಟಾರ್ಸ್ ನಲ್ಲಿ ವಾಹನ ಖರೀದಿಯ ಮೇಲೆ ಗ್ರಾಹಕರಿಗೆ ನೀಡಲಾಗುವ ಸ್ಕ್ರಾಚ್&ವಿನ್ ಆಫರ್ನಲ್ಲಿ ಮೂರು ಮಂದಿ ಗ್ರಾಹಕರಿಗೆ 20 ಗ್ರಾಂನ ಬೆಳ್ಳಿ ನಾಣ್ಯ ಲಭಿಸಿದೆ.
ಜಾವದ್ ಹುಸೈನ್ ಮಿತ್ತೂರು, ದೀಪಕ್ ನಾಯ್ಕ್ ಪಾಪೆಮಜಲು ಹಾಗೂ ದಯಾನಂದ ಅನಂತಾಡಿಯವರು ಬೆಳ್ಳಿ ನಾಣ್ಯ ವಿಜೇತರಾಗಿರುತ್ತಾರೆ.
ಕೆಲವೇ ದಿನಗಳು:
ಪ್ರತಿ ವಾಹನ ಖರೀದಿಯ ಮೇಲೆ ಸ್ಕ್ರಾಚ್ & ವಿನ್ ಆಫರ್ ನೀಡಲಾಗುತ್ತಿದ್ದು ಹೆಲ್ಮೆಟ್ನಿಂದ ಪ್ರಾರಂಭಿಸಿ 20ಗ್ರಾಂ ಬೆಳ್ಳಿ ನಾಣ್ಯ ಹಾಗೂ ಒಂದು ಗ್ರಾಂ ಚಿನ್ನ ನಾಣ್ಯ ಗೆಲ್ಲುವ ಅವಕಾಶ ನೀಡಲಾಗುತ್ತಿದ್ದು ಈ ವಿಶೇಷ ಕೊಡುಗೆಗಳು ಜೂ.30ರ ತನಕ ಮಾತ್ರ ದೊರೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶೋರೂಂನ ಪ್ರಕಟಣೆ ತಿಳಿಸಿದೆ.
ಅತೀ ಕಡಿಮೆ ಮುಂಗಡ ಪಾವತಿ, ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಶೇ. 3.99 ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆಯ ಇತರ ಶೋ ರೂಂಗಳಿಗೆ ಹೋಲಿಸಿದರೆ ಪುತ್ತೂರಿನ ಏಸ್ ಮೋಟಾರ್ಸ್ ನಲ್ಲಿ ಕಡಿಮೆ ದರದಲ್ಲಿ ವಾಹನಗಳು ದೊರೆಯಲಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಪಾನ್ಕಾರ್ಡ್ ಹಾಗೂ ಐ.ಡಿ. ಕಾರ್ಡ್ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ 7022003165 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.