ಶುಭವಿವಾಹ: ದಯಾನಂದ – ಹೇಮಶ್ರೀ Posted by suddinews1 Date: June 26, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 93 Views Ad Here: x ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯ ಸಭಾಂಗಣದಲ್ಲಿ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಶೇಖರ ಗೌಡರವರ ಪುತ್ರ ದಯಾನಂದ ಮತ್ತು ಬಂಟ್ವಾಳ ವೀರಕಂಭ ಗ್ರಾಮದ ಕೆಲಿಂಜ ಪಾಲ್ತಿಮಾರು ಬಾಬು ಗೌಡರವರ ಪುತ್ರಿ ಹೇಮಶ್ರೀಯವರ ವಿವಾಹವು ಜೂ.26 ರಂದು ನಡೆಯಿತು. Ad Here: x Ad Here: x