ಉರ್ಲಾಂಡಿಯಲ್ಲಿ ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್ ಶುಭಾರಂಭ

ಪುತ್ತೂರು:  ಕಳೆದ 25 ವರುಷಗಳಿಂದ ವಾಹನಗಳ ರಿಪೇರಿ ಪೈಂಟಿಂಗ್, ಟಿಂಕರಿಂಗ್, ಟೋಯಿಂಗ್ ಸೇವೆಗಳೊಂದಿಗೆ ಪುತ್ತೂರಿನ ಜನತೆಯ ಮನ ಗೆದ್ದಿರುವ ಪಡೀಲು ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್ ನ ಸಹ ಸಂಸ್ಥೆ  ಜೂ. 26 ರಂದು ಇನ್‌ಲ್ಯಾಂಡ್ ಮಯೂರ ಬಳಿಯ ಉರ್ಲಾಂಡಿ ಕ್ರಾಸ್ ರಸ್ತೆ ಬಳಿ ಶುಭಾರಂಭಗೊಂಡಿತು.

ಸಂಸ್ಥೆಯನ್ನು ಮಾಲಕ ಅಶೋಕ್ ಬಿ ಯವರ ತಾಯಿ ಪ್ರೇಮಾ ಭಾಸ್ಕರ್ ದೀಪ  ಬೆಳಗಿಸಿ ಶುಭಾರಂಭಗೊಳಿಸಿದರು. ವಕೀಲ ಭಾಸ್ಕರ್ ಎಂ ಪೆರ್ವಾಯಿ, ಬೊಳ್ವಾರು ಪ್ರಸಾದ್ ಇಂಡಸ್ಟ್ರೀಸ್ ನ ಮಾಲಕ ಎನ್ ಶಿವಪ್ರಸಾದ್ ಶೆಟ್ಟಿ, ಶರೀಫ್ ಪಡೀಲ್, ಡಾ. ಪ್ರದೀಪ್ ಬೋರ್ಕರ್, ಹಮೀದ್ ಪಡೀಲ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.