ಶುಭವಿವಾಹ: ಸುಸ್ಮಿತಾ – ಸಾಯಿನಾಥ Posted by suddinews1 Date: June 26, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 26 Views Ad Here: x ಪುತ್ತೂರು: ಬಂಟರ ಭವನದಲ್ಲಿ ಬೆಳಿಯೂರುಗುತ್ತು ಹೊಸಮನೆ ಶ್ರೀಧರ ರೈಯವರ ಪುತ್ರಿ ಸುಸ್ಮಿತಾ ಮತ್ತು ಪೂವನಡ್ಕ ಕಿಟ್ಟಣ್ಣ ರೈಯವರ ಪುತ್ರ ಸಾಯಿನಾಥರವರ ವಿವಾಹವು ಜೂ.26 ರಂದು ನಡೆಯಿತು.