ಶುಭವಿವಾಹ: ನವೀನ್ ಕುಮಾರ್ – ವಿದ್ಯಾಶ್ರೀ Posted by suddinews1 Date: June 26, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 79 Views Ad Here: x ಪುತ್ತೂರು: ಶ್ರೀ ಮಹಮಾಯಾ ದೇವಸ್ಥಾನದ ಸೇವಾ ಸದನದಲ್ಲಿ ಬೆಟ್ಟಂಪಾಡಿ ಮಿತ್ತಡ್ಕ ಮೋನಪ್ಪ ಗೌಡರವರ ಪುತ್ರ ನವೀನ್ ಕುಮಾರ್ ಮತ್ತು ವಿಟ್ಲ ಕಸಬಾ ಒಕ್ಕೆತ್ತೂರು ಮಾಡ ಬಾಲಕೃಷ್ಣ ಗೌಡರವರ ಪುತ್ರಿ ವಿದ್ಯಾಶ್ರೀಯವರ ವಿವಾಹವು ಜೂ.26 ರಂದು ನಡೆಯಿತು.