HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಎಸ್ಕೆಎಸ್ಸೆಸ್ಸೆಫ್ ವೀರಮಂಗಲ ಶಾಖೆಯಿಂದ ಉಚಿತ ಪುಸ್ತಕ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೀರಮಂಗಲ ಮದ್ರಸ ವಿದ್ಯಾರ್ಥಿಗಳಿಗೆ ಎಸ್ಕೆಎಸ್ಸೆಸ್ಸೆಫ್ ವೀರಮಂಗಲ ಶಾಖೆಯಿಂದ ವರ್ಷಂಪ್ರತಿ ನೀಡುತ್ತಾ ಬಂದಿರುವ ಉಚಿತ ಪುಸ್ತಕ ವಿತರಣೆ ವೀರಮಂಗಲ ಮದ್ರಸ ವಠಾರದಲ್ಲಿ ನಡೆಯಿತು. ವೀರಮಂಗಲ ಖತೀಬ್ ಉಮರ್ ದಾರಿಮಿ ಆತೂರು ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲೇ ಧಾರ್ಮಿಕ ಬೋಧನೆಗಳನ್ನು ಸರಿಯಾದ ರೀತಿಯಲ್ಲಿ ನೀಡಬೇಕು, ಮಕ್ಕಳು ಹಾದಿ ತಪ್ಪದಂತೆ ಪೂಷಕರು ಎಚ್ಚರಿಕೆ ವಹಿಸಬೇಕು ಅದಕ್ಕೆ ಇಂತಹ ಸಂಘಟನೆ ಸಹಾಯ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕ ಅಬ್ದುರ್ರಹ್ಮಾನ್ ಮೌಲವಿ ಕುಂಬ್ರ, ಜಮಾಅತ್ ಕಾರ್ಯದರ್ಶಿ ರಝಾಕ್ ವಿ.ಎಂ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ಧೀಕ್ ಹಾಜಿ ಕೆ.ಯು, ಸದಸ್ಯರಾದ ಅಶ್ರಫ್, ಹಮೀದ್, ಇಬ್ರಾಹಿಂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.