HomePage_Banner
HomePage_Banner
HomePage_Banner
HomePage_Banner

ಕಟೀಲು ಆರನೇ ಮೇಳದ ಕಲಾವಿದ ಚಂದ್ರಶೇಕರ ಶೆಟ್ಟಿ ರವರಿಗೆ ಧನಸಹಾಯ


ಪುತ್ತೂರು: ಅಪಘಾತದಿಂದ ಗಾಯಾಳುವಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಆರನೆಯ ಮೇಳದ ಕಲಾವಿದ ಬೆಟ್ಟಂಪಾಡಿ ಚಂದ್ರಶೇಖರ ಶೆಟ್ಟಿ ಇವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು.

ಯಕ್ಷಗಾನ ಕಲಾ ಸಂಘದ ಸಂಜೀವ ರೈ ಬಾಜುವಳ್ಳಿ, ಸುಂದರ ಶೆಟ್ಟಿ ಬೆಟ್ಟಂಪಾಡಿ, ಚಂದ್ರಶೇಖರ್ ಮಣಿಯಾಣಿ, ಪ್ರದೀಪ್ ರೈ ಬೆಟ್ಟಂಪಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.