ಪುತ್ತೂರು ಮಹಾಲಿಂಗೇಶ್ವರ ದೇವಳದ ಕೆರೆ ಬಳಿ ಅಪರಿಚಿತ ಶವ ಪತ್ತೆ Posted by suddinews1 Date: June 27, 2019 in: ಇತ್ತೀಚಿನ ಸುದ್ದಿಗಳು, ಕ್ರೈಂ ನ್ಯೂಸ್, ಚಿತ್ರ ವರದಿ Leave a comment 1071 Views Ad Here: x ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆಯ ಬಳಿಯ ಹಳೆ ಪೊಲೀಸ್ ಸ್ಟೇಷನ್ ಹಿಂಬದಿಯಲ್ಲಿರುವ ಕಟ್ಟೆ ಪಕ್ಕ ಜೂ.27 ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. Ad Here: x Ad Here: x