ಶುಭವಿವಾಹ: ಅಕ್ಷಿತಾ – ಗುರುಪ್ರಸಾದ್ Posted by suddinews1 Date: June 27, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 80 Views Ad Here: x ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಭವನದಲ್ಲಿ ಕೆಯ್ಯೂರು ಗ್ರಾಮದ ಎಟ್ಯಡ್ಕ ಶೀನಪ್ಪ ನಾಯ್ಕರವರ ಪುತ್ರಿ ಅಕ್ಷಿತಾ ಮತ್ತು ಬಂಟ್ವಾಳ ನೆಟ್ಲಮುಡ್ನೂರು ಗ್ರಾಮದ ಆನಂದ ನಾಯ್ಕರವರ ಪುತ್ರ ಗುರುಪ್ರಸಾದ್ರವರ ವಿವಾಹವು ಜೂ.27 ರಂದು ನಡೆಯಿತು.