ಶುಭವಿವಾಹ: ಪ್ರೇಮಲತಾ – ನಯನ ಸೋನ Posted by suddinews1 Date: June 27, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 131 Views Ad Here: x ಪುತ್ತೂರು: ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಾಡಿ ಕೃಷ್ಣಪ್ಪ ಗೌಡರವರ ಪುತ್ರಿ ಪ್ರೇಮಲತಾ ಮತ್ತು ಜಾಲ್ಸೂರು ಸೋಣಂಗೇರಿ ಗೋಪಾಲಕೃಷ್ಣ ಗೌಡ ನಡುಮನೆಯವರ ಪುತ್ರ ನಯನ ಸೋನರವರ ವಿವಾಹವು ಜೂ.27 ರಂದು ನಡೆಯಿತು. Ad Here: x Ad Here: x