ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯದ ಉಜ್ರುಪಾದೆ ಒಕ್ಕೂಟದಲ್ಲಿ ಶ್ರೀರಕ್ಷಾ ಹೆಸರಿನ ಪ್ರಗತಿ ಬಂದು ತಂಡ ಜೂ.25 ರಂದು ಉದ್ಘಾಟನೆ ಗೊಂಡಿತು. ಉಜ್ರುಪಾದೆ ಒಕ್ಕೂಟದ ಅಧ್ಯಕ್ಷ ನವೀನ ಕರ್ಕೇರಾ ತಂಡವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಅಧ್ಯಕ್ಷರುಗಳಾದ ಉಮೇಶ್ ಗೌಡ ಬ್ರಿಮೆರೆಕೋಡಿ, ಸತೀಶ್ ಗೌಡ ಬಲ್ನಾಡು, ವಲಯ ಮೆಲ್ವೀಚಾರಕಿ ಕವಿತಾ ವಸಂತ್, ಒಕ್ಕೂಟದ ಸೇವಾ ಪ್ರತಿನಿಧಿ ನಳಿನಾಕ್ಷಿ, , ಪದಾಧಿಕಾರಿ ಶೋಭಾ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.