HomePage_Banner
HomePage_Banner

ಗೂಗಲ್ ಕಂಪೆನಿಯ ಕನೆಕ್ಟ್ ಲೈವ್ 2019 ಕಾನ್ಫರೆನ್ಸ್‌ನ ಲೋಕಲ್ ಗೈಡ್ ಆಗಿ ಶಿಲ್ಪಾ ಬಿ.ಆಯ್ಕೆ


ಪುತ್ತೂರು: ನವೆಂಬರ್ 12ರಿಂದ 15ರವರೆಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ಸ್ಯಾನ್‌ಜೋಸ್‌ನಲ್ಲಿ ಗೂಗಲ್ ಕಂಪೆನಿಯು ನಡೆಸುವ ವಾರ್ಷಿಕ ಕಾನ್ಫರೆನ್ಸ್ “conncet live 2019” ನಲ್ಲಿ ಗೂಗಲ್ ಮ್ಯಾಪ್ ವಿಭಾಗದ ಲೋಕಲ್ ಗೈಡ್ ಆಗಿ ಭಾಗವಹಿಸಲು ಶಿಲ್ಪಾ ಬಿ. ಆಯ್ಕೆಯಾಗಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಇವರು ಬನ್ನೂರು ಜೈನರಗುರಿ ನಿವಾಸಿ ಬಿ.ಕಾಂತಪ್ಪ ಗೌಡ ಮತ್ತು ರೀತಾಕ್ಷಿ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.