ಜೂ.30: ಪುಣ್ಚಪ್ಪಾಡಿ, ಸವಣೂರಿನಲ್ಲಿ ಸ್ವಚ್ಚತಾ ಕಾರ್ಯಕ್ರಮ

ಸವಣೂರು : ರಾಮಕಷ್ಣ ಮಿಷನ್ ಸಹಯೋಗದಲ್ಲಿ ನಡೆಯುತ್ತಿರುವ ನಿರಂತರ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಜೂನ್ ತಿಂಗಳ ಪುಣ್ಚಪ್ಪಾಡಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮ ನಡುಮನೆ ಕಂದಾಯ ಕಟ್ಟಡದ ಬಳಿ , ಸವಣೂರಿನ ಸ್ವಚ್ಚತಾ ಕಾರ್ಯಕ್ರಮ ಪುದುಬೆಟ್ಟು ಚಂದ್ರನಾಥ ಬಸಯ ಪ್ರಿಯಕಾರಿಣಿ ಸಭಾಭವನದ ಬಳಿ ಬೆಳಿಗ್ಗೆ 7 ರಿಂದ 9ರವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ.30ರಂದು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.