

ಕಡಬ: ಬೈಲು ಬಿಳಿನೆಲೆ ಹಿ,ಪ್ರಾ,ಶಾಲಾ ನಾಯಕನಾಗಿ ಜ್ಞಾನೇಶ್ (೪ನೇ) ಉಪನಾಯಕಿಯಾಗಿ ಭಾಷಿತ ಪಿ.ಕೆ (೭ನೇ) ರವರು ಆಯ್ಕೆಯಾಗಿದ್ದಾರೆ.
ಮಂತ್ರಿಮಂಡಲದಲ್ಲಿ ಗೃಹ ಮಂತ್ರಿಯಾಗಿ ಶ್ರೇಯಾ.ಬಿ.(೭ನೇ) ಕೃಷಿಮಂತ್ರಿಯಾಗಿ ಉದಿತ್ (೭ನೇ) ಕ್ರೀಡಾಮಂತ್ರಿಯಾಗಿ ಶಬರೀಶ.ಎಸ್(೭ನೇ) ಅರೋಗ್ಯ ಮಂತ್ರಿಯಾಗಿ ಸಂಜನಾ.ವಿ(೭ನೇ) ವಿದ್ಯಾಮಂತ್ರಿಯಾಗಿ ದೀಕ್ಷಾ.ಕೆ(೭ನೇ) ಸಾಂಸ್ಕೃತಿಕ ಮಂತ್ರಿಯಾಗಿ ಕೀರ್ತನಾ ಎನ್.ಎಸ್(೭ನೇ), ನೀರಾವರಿ ಮಂತ್ರಿಯಾಗಿ ಚೈತನ್ಯ (೭ನೇ) ವಿರೋಧ ಪಕ್ಷದ ನಾಯಕಿಯಾಗಿ ವಕ್ಷಿತಾ ಹೆಚ್ (೭ನೇ) ರವರು ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕಿ ಸುಮತಿ. ಪಿ. ರವರ ನೇತೃತ್ವದಲ್ಲಿ ಶಿಕ್ಷಕ ವೃಂದದವರು ಮತದಾನ ಪ್ರಕ್ರೀಯೆ ನಡೆಸಿದರು.