

ಉಪ್ಪಿನಂಗಡಿ: ಕೊಲ ಗ್ರಾಮದ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಅಧ್ಯಕ್ಷರಾಗಿ ಬಾಬು ಅಗರಿ ಮತ್ತು ಉಪಾಧ್ಯಕ್ಷೆಯಾಗಿ ಸ್ವಪ್ನ ಪುನರ್ ಆಯ್ಕೆ ಆಗಿದ್ದಾರೆ. ಉಳಿದಂತೆ ಸದಸ್ಯರುಗಳು ಈ ಕೆಳಗಿನಂತಿದ್ದಾರೆ.
ಇಸ್ಮಾಯಿಲ್, ರಝಾಕ್, ಅಬೂಬಕ್ಕರ್ ಸಿದ್ದಿಕ್, ಪೆರ್ನು, ಸುಶೀಲ, ಭಗವತಿ, ಸಾಜಿದಾ, ನಿತ್ಯಾನಂದ, ಪಿ. ಮಹಮ್ಮದ್, ಹಮೀದ್, ಹಬೀಬ, ನಸೀಮ, ಅಸ್ಮ, ನಸೀಮ, ಆದಂ, ಜಯಂತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ಶೇಖರ್ ಕತ್ತಿ ಸ್ವಾಗತಿಸಿ, ಶ್ರೀಮತಿ ಪೂರ್ಣಿಮ ವಂದಿಸಿದರು.