ನಿಡ್ಪಳ್ಳಿ: ಶ್ರೀ ಶಾಂತಾದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ರಚಿಸುವ ಸಲುವಾಗಿ ಗ್ರಾಮಸ್ಥರ ಸಭೆಯನ್ನು ಜೂ.30 ರಂದು ನಡೆಸಲಾಯಿತು.
ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸಭೆಯ ವೇದಿಕೆಯಲ್ಲಿ ಪ್ರಮೋದ ಕುಮಾರ್ ಆರಿಗ ನಿಡ್ಪಳ್ಳಿ ಗುತ್ತು, ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ರಾಧಾಕೃಷ್ಣ ರೈ ಆನಾಜೆ, ತಿಮ್ಮಣ್ಣ ರೈ ಆನಾಜೆ, ಕುಮಾರ ನರಸಿಂಹ ಬುಳೆನಡ್ಕ ಉಪಸ್ಥಿತರಿದ್ದರು. ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.