Home_Page_Advt
Home_Page_Advt
Home_Page_Advt

ಮೇನಾಲ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ವನವಹೋತ್ಸವ 

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಈಶ್ವರಮಂಗಲ  ಸಮೀಪದ ಮೇನಾಲ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ವನವಹೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಚಾಲಕ ಕೆ. ಅಬೂಬಕರ್ ಹಾಜಿಯವರು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಮುಖ್ಯ ಶಿಕ್ಷಕಿ ಮಮತಾ.ಎ, ಉಪನ್ಯಾಸಕಿ ರಮ್ಲತ್.ಕೆ, ಶಿಕ್ಷಕಿಯರಾದ ಅರ್ಚನಾ, ಶ್ರೀಪ್ರಿಯಾ, ರೇಶ್ಮಾ, ಕೌಸಲ್ಯ, ಹಾಗೂ ಶಿಕ್ಷಕೇತರ ವೃಂದದವರು, ಸಂಸ್ಥೆಯ ನಿರ್ದೇಶಕರುಗಳು, ಕ್ಯಾಂಪಸ್ ಡೈರೆಕ್ಟರ್ ಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.