ಪುತ್ತೂರು: ವಿಶ್ವ ತೊನ್ನುರೋಗ ದಿನದ ಅಂಗವಾಗಿ ಬೊಳುವಾರು ಹರಿಪ್ರಸಾದ್ ಹೊಟೇಲ್ ಮಹಡಿಯಲ್ಲಿರು ಪುತ್ತೂರು ಸ್ಕಿನ್ ಕ್ಲಿನಿಕ್ನಲ್ಲಿ ಉಚಿತ ಚರ್ಮ ರೋಗ ತಪಾಸಣಾ ಶಿಬಿರವು ಜೂ.30ರಂದು ನಡೆಯಿತು.
ಕ್ಲಿನಿಕ್ ಡಾ. ಸಚಿನ್ ಮನೋಹರ್ ಶೆಟ್ಟಿ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ತೊನ್ನು, ಬಿಳಿಕಲೆ, ವಿಟಿಲೈಗೊ ರೋಗದಿಂದ ಬಳಲುತ್ತಿರುವ ಉಚಿತ ತಪಾಸಣೆ ನಡೆಸಿ ರಿಯಾಯಿತಿ ದರದಲ್ಲಿ ಔಷಧಿಯನ್ನು ವಿತರಿಸಿಲಾಯಿತು. ಸುಮಾರು ೧೫೦ಮಂದಿ ಶಿಬಿರದ ಪ್ರಯೋಜನ ಪಡೆದರು.