Breaking News

ಮನೆಯ ಆವರಣಗೋಡೆ ಕುಸಿತ- ಸಾವಿರಾರು ರೂ. ನಷ್ಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದರ್ಬೆ ದೀಪಕ್ ಗ್ಯಾರೇಜ್ ಹಿಂಬದಿ ಇರುವ ಮಾಲಿನಿ ಎಂ.ಎಲ್. ಭಟ್ ರವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಬಾವಿಯೂ ಅಪಾಯದಲ್ಲಿ: ಕುಸಿದು ಬಿದ್ದ ಅವರಣಗೋಡೆಯ ಪಕ್ಕದಲ್ಲೇ ಬಾವಿ ಇದ್ದು, ಮಣ್ಣು ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಬಾವಿಗೆ ತೊಂದರೆಯಾಗುವ ಸಾಧ್ಯತೆಯೂ ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.