Breaking News

ಕುಕ್ಕೆ ಸುಬ್ರಹ್ಮಣ್ಯದ ಹೆದ್ದಾರಿಗೆ ಆವರಿಸಿದ ಕುಮಾರಧಾರಾ ನೀರು: ಸುಬ್ರಹ್ಮಣ್ಯ -ಪಂಜ -ಪುತ್ತೂರು ರಸ್ತೆ ಸಂಪರ್ಕ ಕಡಿತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಹಾಗೂ ಘಟ್ಟಪ್ರದೇಶಗಳಲ್ಲಿ ಆ.9 ರಂದೂ ಭಾರೀ ಮಳೆ ಮುಂದುವರಿದಿದ್ದು, ನಿರಂತರ ಮಳೆಗೆ ಕುಮಾರಧಾರ ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತಗೊಂಡಿದೆ. ನೆರೆ ನೀರು ಹೆದ್ದಾರಿಗೆ ಆವರಿಸಿದ್ದು, ಸುಬ್ರಹ್ಮಣ್ಯ- ಪಂಜ-ಪುತ್ತೂರು ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.