ಟ್ರಾಫಿಕ್ ಮೆನ್ಸ್ ಫ್ಯಾಶನ್ ನಲ್ಲಿ ಅಮೋಘ ಆಫರ್ ಶರ್ಟ್ ರೂ. 299- ಪ್ಯಾಂಟ್ ರೂ. 699 ಬಕ್ರೀದ್ ವಿಶೇಷ ಸಂಗ್ರಹ-ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಕ್ರೀದ್ ಹಾಗೂ ಮಾನ್ಸೂನ್ ಪ್ರಯುಕ್ತ ದರ್ಬೆ ರಿಲಯನ್ಸ್ ಡಿಜಿಟಲ್ ಸಮೀಪವಿರುವ `ಟ್ರಾಫಿಕ್ ಮೆನ್ಸ್ ಫ್ಯಾಶನ್’ ಡ್ರೆಸ್ ಮಳಿಗೆಯಲ್ಲಿ ಗ್ರಾಹಕರಿಗೆ ಅಮೋಘ ಆಫರ್ ನೀಡಲಾಗಿದೆ. ಉಡುಪುಗಳ ಮಾರಾಟ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಂದ ನಡೆಸಲ್ಪಡುವ ಈ ಮಳಿಗೆಯಲ್ಲಿ ಗುಣಮಟ್ಟದ ಶರ್ಟ್‌ಗಳು ಕೇವಲ ರೂ. 399ಕ್ಕೆ ಹಾಗೂ ಗುಣ ಪಟ್ಟದ ಪ್ಯಾಂಟ್‌ಗಳು ಕೇವಲ ರೂ . 699ಕ್ಕೆ ಇಲ್ಲಿ ಲಭ್ಯವಿದ್ದು ಕೆಲವೇ ದಿನಗಳ ವರೆಗೆ ಮಾತ್ರ ಈ ಆಫರ್ ನೀಡಲಾಗಿದೆ. ಗ್ರಾಹಕರ ಖರೀದಿಗೆ ವಿಶಾಲ ಸ್ಥಳಾವಕಾಶವೂ ಇಲ್ಲಿ ಲಭ್ಯವಿದೆ. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶರ್ಟ್, ಪ್ಯಾಂಟ್‌ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ ಎಂದು ಡ್ರೆಸ್ ಮಳಿಗೆಯ ಮಾಲಕರು ತಿಳಿಸಿದ್ದಾರೆ. ಟ್ರ್ಯಾಕ್ ಪ್ಯಾಂಟ್, ಕುರ್ತಾ, ಟಿ-ಶರ್ಟ್ಸ್, ಶೂ ಹಾಗೂ ಪರ್ಫ್ಯೂಮ್‌ಗಳು ಮಳಿಗೆಯಲ್ಲಿ ಮಿತ ದರದಲ್ಲಿ ಲಭ್ಯವಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮಳಿಗೆಯ ಮಾಲಕರು ವಿನಂತಿಸಿಕೊಂಡಿದ್ದಾರೆ.

ಬಕ್ರೀದ್ ವಿಶೇಷ ಸಂಗ್ರಹ
ಟ್ರಾಫಿಕ್ ಮೆನ್ಸ್ ಫ್ಯಾಶನ್‌ನಲ್ಲಿ ಆಧುನಿಕ ಯುವಜನತೆಯ ಇಷ್ಟವಾಗುವ ರೀತಿಯ ಉಡುಪುಗಳೂ ಲಭ್ಯವಿದ್ದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪುರುಷರ ಅಭಿರುಚಿಗೆ ತಕ್ಕುದಾದ ಉಡುಪುಗಳ ಸಂಗ್ರಹ ಬಂದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.