ಆಲಂಕಾರು ಗ್ರಾಮ ಪಂಚಾಯತಿ ವತಿಯಿಂದ ಜಲವೃತ ಗೊಂಡ ಮನೆಯವರಿಗೆ 50 ಕೆ.ಜಿ ಅಕ್ಕಿ ಯನ್ನು ವಿತರಣೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು ಗ್ರಾಮದ ಚಾಮೆತ್ತಡ್ಕ ಎಂಬಲ್ಲಿ 5 ಮನೆ ಹಾಗು ಸುತ್ತ ಮುತ್ತಲಿನ ಪರಿಸರ ಹಾಗು ಕೃಷಿ ಜಲವೃತ ಗೊಂಡಿದ್ದೆ ಅನೂಸುಚಿತ ಜಾತಿ ಮತ್ತು ಪಂಗಡದ ಸಂಪರ್ಕ ರಸ್ತೆ ಯ ಸೇತುವೆ ಕುಸಿದಿದ್ದು ಜನಭಯಭೀತರಾಗಿ ಸಂಚಾರಿಸುತ್ತಿದ್ದಾರೆ ಆಲಂಕಾರು ಗ್ರಾಮ ಪಂಚಾಯತಿ ವತಿಯಿಂದ ಜಲವೃತ ಗೊಂಡ ಮನೆಯವರಿಗೆ 50 ಕೆ.ಜಿ ಅಕ್ಕಿ ಯನ್ನು ವಿತರಿಸಿದ್ದು ಮುಂದಿನ ಕ್ರಮ ಕೈಗೊಳ್ಳವುದೆಂದು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಆಲಂಕಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಪಂಚಾಯತಿ ಉಪಾಧ್ಯಕ್ಷ ರಾದ ಸದಾನಂದ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಪೂಜಾರಿ ಹಾಗು ಇನ್ನಿತರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.