ಇರ್ದೆ ಪೇರಲ್ತಡ್ಕದಲ್ಲಿ YMK ರೆಸಿಡೆನ್ಸಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇರ್ದೆ ಪೇರಲ್ತಡ್ಕದಲ್ಲಿ ಸಯ್ಯದ್ YMK ಇವರ ಮ್ಹಾಲಕತ್ವದ ವೈ.ಎಂ.ಕೆ. ರೆಸಿಡೆನ್ಸಿಯನ್ನು ಆ.15 ರಂದು ಹಾಶಿಂ ಬಾಲವಿ ತಂಙಳ್ ಕೊರಿಂಗಿಲರವರು ಉದ್ಘಾಟಿಸಿ, ದುಃಆ ನೆರವೇರಿಸಿದರು.

ಅಬ್ಬಾಸ್ ಮದನಿ ಖತೀಬ್ ಪೇರಲ್ತಡ್ಕ, ಜಲೀಲ್ ಸಖಾಫಿ ರೆಂಜ, ಇಸ್ಮಾಯಿಲ್ ದಾರಿಮಿ, ಹಸೈನಾರ್ ಹಾಜಿ ಎಂಪೆಕಲ್ಲು, ಚಂದ್ರಶೇಖರ ರೈ ಬಾಲ್ಯೋಟು, ಹಮೀದ್ ಕೊಮ್ಮೆಮ್ಮಾರ್, ಶರೀಫ್ ಕುಂಞಲಡ್ಕ, ಶರೀಫ್ ಕೋನಡ್ಕ, ಅಝೀಝ್ ಕುಂಞಲಡ್ಕ, ಖಾದರ್ ಕರ್ನಪ್ಪಾಡಿ, ರಝಾಕ್ ಪುತ್ತೂರು, ಅರ್ಷದ್ ದರ್ಬೆ, ಆಶಿಕ್ ಬಪ್ಪಳಿಗೆ, ಹಮೀದ್ ಪೇರಲ್ತಡ್ಕ, ಅಬ್ಬಾಸ್ ಮದನಿ ಖತೀಬ್ ಪೇರಲ್ತಡ್ಕ, ಜಲೀಲ್ ಸಖಾಫಿ ರೆಂಜ, ಇಸ್ಮಾಹಿಲ್ ದಾರಿಮಿ, ಹಸೈನಾರ್ ಹಾಜಿ, ಚಂದ್ರಶೇಖರ್ ರೈ ಬಾಲ್ಯೋಟು , ಹಮೀದ್ ಕೊಮ್ಮೆಮ್ಮಾರ್, ಶರೀಫ್ ಕುಂಞಲಡ್ಕ, ಶರೀಫ್ ಕೋನಡ್ಕ, ಅಝೀಝ್ ಕುಂಞಲಡ್ಕ, ಖಾದರ್ ಕರ್ನಪ್ಪಾಡಿ, ರಝಾಕ್ ಪುತ್ತೂರು, ಅರ್ಷಾದ್ ದರ್ಬೆ, ಆಶಿಕ್ ಬಪ್ಪಳಿಗೆ, ಹಮೀದ್ ಪೇರಲ್ತಡ್ಕ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಮೊದು ಕುಂಞಿ ಕೋನಡ್ಕ ಉಪಸ್ಥಿತರಿದ್ದರು. ಸಂಸ್ಥೆಯ ಮ್ಹಾಲಕ ಸಯ್ಯದ್ ವೈ.ಎಂ.ಕೆ. ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ರಾಷಿದ್ ವೈ.ಎಂ.ಕೆ. ಮತ್ತು ರಿಷಾದ್ ವೈ.ಎಂ.ಕೆ. ಮತ್ತು ಅಝೀಝ್ ವೈ.ಎಂ.ಕೆ. ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.