Breaking News

ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಸ್ವಾತಂತ್ರ್ಯೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪಂಚಾಯತ್ ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿಯವರು ಧ್ವಜಾರೋಹಣಗೈದರು. ಉಪಾಧ್ಯಕ್ಷೆ ಮಲ್ಲಿಕಾ ಪಿ, ಸದಸ್ಯರಾದ ಶಿವರಾಮ ಭಟ್ ಬೀರ್ಣಕಜೆ, ತೀರ್ಥಾನಂದ ದುಗ್ಗಳ, ಪವನ್ ದೊಡ್ಡಮನೆ, ಭರತ್ ಕುಮಾರ್, ಪ್ರೇಮಾವತಿ, ಯಶೋಧಾ ಕೆ, ಚಂದ್ರಾವತಿ ದುಗ್ಗಳ, ಲಲಿತಾ ಕುಂದ್ರುಕೋಡಿ, ವೀಣಾ ಕೆರೆಮೂಲೆ, ವಾರಿಜಾ, ಹರೀಶ್ ನಾಯ್ಕ, ಸುಂದರ ಪೂಜಾರಿ, ದೇವಾನಂದ, ಷಣ್ಮುಖಲಿಂಗಮ್, ತಾ.ಪಂ.ಸದಸ್ಯರಾದ ರಾಮ ಪಾಂಬಾರು, ಎಪಿಎಂಸಿ ನಿರ್ದೇಶಕ ಸತೀಶ್ ಪಾಂಬಾರು, ಜನಾರ್ದನ ಗೌಡ ಪೆರ್ಲಂಪಾಡಿ, ಮಾಜಿ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ಕೊಳ್ತಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಎಸ್., ದಿವಾಕರ ರೈ ಕೆರೆಮೂಲೆ, ವೆಂಕಟ್ರಮಣ ಆಚಾರ್ಯ, ಪಿಡಿಓ ಸುನೀಲ್, ಕಾರ್ಯದರ್ಶಿ ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.